ಈ ಚಿತ್ರನ್ನು ಕೆ. ಚಿದಂಬರ ಶೆಟ್ಟಿ ಅವರು ಚಿತ್ರಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದರು. ಇದು 1990ರಲ್ಲಿ ಬಿಡುಗಡೆಯಾಗಿ ಚಿತ್ರ ವಿಮರ್ಶಕರಿಂದ ಹಾಗೂ ಪ್ರೇಕ್ಷಕ ವರ್ಗದಿಂದ ಒಳ್ಳೆಯ ಪ್ರತಿಕ್ರಿಯೆಯನ್ನು ಪಡೆಯಿತು. == ಪಾತ್ರವರ್ಗ == ಅನಂತನಾಗ್ ಗೋಪಾಲಕೃಷ್ಣನಾಗಿ ಅಶ್ವಿನಿ ಅತಿಥಿ ಪಾತ್ರದಲ್ಲಿ ಶಶಿಕುಮಾರ್ ಉಮಾಶ್ರೀ ಮುಖ್ಯಮಂತ್ರಿ ಚಂದ್ರು ಸಿಹಿ ಕಹಿ ಚಂದ್ರು ದೊಡ್ಡಣ್ಣ ಗಿರಿಜಾ ಲೋಕೇಶ್ ಡಿಸ್ಕೋ ಶಾಂತಿ ಸಾರಿಕಾ ಮೈಸೂರು ಲೋಕೇಶ್ ಎಂ. ಎಸ್. ಉಮೇಶ್ ಆರ್. ಎನ್. ಸುದರ್ಶನ್ == ಧ್ವನಿಸುರುಳಿ == ಉಪೇಂದ್ರ ಕುಮಾರ್ ಚಿತ್ರಕ್ಕಾಗಿ ಸ್ಕೋರ್ ಮತ್ತು ಹಾಡುಗಳನ್ನು ಸಂಯೋಜಿಸಿದ್ದಾರೆ. ಹಾಡುಗಳಿಗೆ ಸಾಹಿತ್ಯವನ್ನು ಆರ್. ಎನ್. ಜಯಗೋಪಾಲ್ ಅವರು ಬರೆದಿದ್ದಾರೆ.